ಮುಂದಿನ ವಾರ 7 ಐಪಿಒಗಳು ಲಭ್ಯ ಮುಂಬೈ: ಮುಂದಿನ ವಾರ ಏಳು ಐಪಿಒಗಳು ಮಾರುಕಟ್ಟೆಗೆ ಬರಲಿದ್ದು, 3,910 ಕೋಟಿ ರೂಪಾಯಿಗಳನ್ನು ಸಂಥಹಿಸುವ ಗುರಿ ಹೊಂದಿವೆ. ಜತೆಗೆ ನಾಲ್ಕುಎಸ್‌ಎಂಇಗಳು135 ಕೋಟಿ ರೂಪಾಯಿ ಕಲೆಹಾಕುವನಿರೀಕ್ಷೆಯಿದೆ. ಮುತ್ತೂಟ್ ಮೈಕ್ರೋಫಿನ್, ಮೋಟಿಸನ್ಸ್ ಜ್ಯುವೆಲರ್ಸ್, ಸೂರಜ್ ಎಸ್ಟೇಟ್. ಡೆವಲಪರ್ಸ್, ಹ್ಯಾಪಿ ಫೋರ್ಜಿಂಗ್ಸ್, ಆರ್‌ಬಿರುಡ್ ಜ್ಯುವೆಲರ್ಸ್, ಕ್ರೆಡೋ ಬ್ರಾಂಡ್ಜ್ ಮತ್ತು ಅಜಾದ್ ಇಂಜಿನಿಯರಿಂಗ್ ಚಂ೦ದಾದಾರಿಕೆಗೆ ಲಭ್ಯವಾಗಲಿದೆ. ಎಸ್‌ಎಂಇ ವಿಭಾಗದಲ್ಲಿ ಸಹಾರಾ ಮ್ಯಾರಿಟ್ಫಿಮ್, ಎಲೆಕ್ಟ್ರೋ ಫೋರ್ಸ್, ಶಾಂತಿ ಸ್ಟಿಂಟೆಕ್ಸ್ ಮತ್ತು ಟ್ರೈಡೆಂಟ್ ಟಿಕ್ಸ್ಯಾಬ್ ಮಾರುಕಟ್ಟಗೆ ಪ್ರವೇಶ ಮಾಡಲಿವೆ. ಇದುವರೆಗೆ ಮಾರುಕಟ್ಟೆಗೆ ಬ೦ದಿರುವ ಐಪಿಒಗಳಿಗೆ ಹೂಡಿಕೆದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೂಡಿಕೆದಾರರು ಬಿಡ್ಡಿಂಗ್‌ನಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ.